ರತನ್ ಟಾಟಾರ ಸೂಪರ್​​ 7

ವೈ.ಎಸ್​​.ಟೀಮ್​​

0

1. ಯಾವ ಜನರು ಯಶಸ್ವಿಯಾಗಿರುತ್ತಾರೆ ಅಂತಹವರು ನನಗೆ ಬಹಳ ಅಚ್ಚು ಮೆಚ್ಚು. ಬೇರೆ ಅವರಿಗೆ ಗೌರವ ಕೊಡದೆ ಅವರು ಬೆಳೆದಿದ್ದರೆ ಆ ಯಶಸ್ಸು ಬಹುಶಃ ಆ ಮನುಷ್ಯ ನನಗೆ ಇಷ್ಟವಾಗಬಹುದು ಆದರೆ ನಾನು ಆ ಮನುಷ್ಯನಿಗೆ ಗೌರವ ಕೊಡುವುದಿಲ್ಲ.

2. ನಾನು ಯಾವಾಗಲೂ ಜನರಿಗೆ ಗೌರವ ಕೊಡುತ್ತಾ ಮತ್ತು ಒಳ್ಳೆಯ ನಡತೆಯಲ್ಲೇ ಬದುಕಿದ್ದೇನೆ, ನಾನು ಯಾರಿಗೂ ಯಾವತ್ತೂ ಯಾವುದೇ ಮೋಸ ಮಾಡಿಲ್ಲ ಮತ್ತು ಗೌರವ ಕೊಟ್ಟಿದ್ದೇನೆ. ಯಾವಾಗಲೂ ನ್ಯಾಯೋಚಿತ ಮತ್ತು ನ್ಯಾಯ ಸಮ್ಮತ ರೀತಿಯಲ್ಲೇ ಬದುಕಿದ್ದೇನೆ.

3. ನಾವೀನ್ಯತೆ ಮಾಡೋದಕ್ಕೆ ತಡೆ ಮನಸಿನಲ್ಲಿ ಮಾತ್ರ ಇರುತ್ತೆ , ಆದರೆ ನಾವು ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು

4. ನನಗೆ ಸ್ವೀಕಾರಕ್ಕೆ ಮಿತಿ ಇರುವುದು ಕೆಲವು ವೇಳೆ ಯೋಚನೆಗೀಡು ಮಾಡುತ್ತದೆ ಅಥವಾ ವ್ಯಾಪಾರ ನೀತಿ ತತ್ವಗಳು, ಮೌಲ್ಯಗಳು ಇತ್ಯಾದಿ ವಿಷಯಗಳ ಆಧಾರದ ಮೇಲೆ ಸ್ವೀಕಾರ ಮಾಡುವುದು ಬೇಡವೋ ಎಂಬುದು ಅಸ್ಪಷ್ಟವಾಗಿದೆ.

5. ಹೊಸತನದಲ್ಲಿ ಯಾವಾಗಲೂ ಪೈಪೋಟಿ ಇರುತ್ತದೆ. ಯಾರು ಪ್ರಬಲರಾಗಿರುತ್ತಾರೆ ಅಂತಹವರು ಗೆಲ್ಲುತ್ತಾರೆ ಮತ್ತು ಯಾರು ದುರ್ಬಲರಾಗಿರುತ್ತಾರೆ ಅವರು ಸೋಲುತ್ತಾರೆ. ಇದರಿಂದ ಹೊಸದೊಂದು ಉದ್ಯಮವಲಯ ಆರಂಭವಾಗುತ್ತದೆ. ಒಳ್ಳೆಯ ಬೆಳವಣಿಗೆ ಆಗುತ್ತದೆ.

6. ನಾನು ಯಾವಾಗಲೂ ಜನರಿಗೆ ಬೇರೆಯವರಿಗೆ ಪ್ರಶ್ನೆ ಕೇಳಲು ಪ್ರೋತಾಹಿಸಿ ಎಂದು ಹೇಳುತ್ತೇನೆ, ಮತ್ತು ಅವರು ಪ್ರಸ್ತುತ ದ ಬಗ್ಗೆ ಪ್ರಶ್ನೆ ಪ್ರೋತ್ಸಾಹ ನೀಡಿದಾಗ ಮಾತ್ರ ಹೊಸ ಪ್ರಕ್ರಿಯೆ ಆರಂಭವಾಗುತ್ತದೆ.

7. ಅಪಾಯಗಳನ್ನು ಎದುರಿಸಿ ಯಾರು ಮಾಡದೆ ಇರುವ ಸಾಧನೆ ಮಾಡುವುದು ಒಂದು ಸಾಮರ್ಥ್ಯ , ಆದರೆ ಅಪಾಯ ಎಂಬುದು ದೊಡ್ಡದಾಗಿ ಯೋಚನೆ ಮಾಡಲು ಮತ್ತು ನಾವು ಹಿಂದೆ ಮಾಡದೆ ಇರುವುದನ್ನು ಮಾಡಲು ಒಂದು ಸಮಸ್ಯೆ ಆಗಿದೆ. ನಾವು ಎಲ್ಲವನು ಯಾವಾಗಲೂ ಸಣ್ಣ ಪ್ರಮಾಣದಲ್ಲಿ ಏರಿಕೆ ಮಾಡುವುದರಿಂದ ನಾವು ಯಾವಾಗಲೂ ಹಿಂದೆಯೇ ಉಳಿದಿರುತ್ತೇವೆ.