ಪ್ರಸಿದ್ಧ ವ್ಯಕ್ತಿಗಳ ಉಲ್ಲೇಖಗಳು

ಟೀಮ್​​ ವೈ.ಎಸ್​​.

ಪ್ರಸಿದ್ಧ ವ್ಯಕ್ತಿಗಳ  ಉಲ್ಲೇಖಗಳು

Monday July 20, 2015,

1 min Read

1. ಬೇರೆ ಅವರ ಬುದ್ಧಿವಾದಕ್ಕೆ ಕಿವಿ ಕೊಡುವ ಸದ್ಬುದ್ಧಿ ಇದ್ದರೆ,

ನಾವು ನಮ್ಮ ಜೀವನದಲ್ಲಿನ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು

ಪೂರ್ಣಚಂದ್ರ ತೇಜಸ್ವಿ

image


2. ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ

ಸ್ವಾಮಿ ವಿವೇಕಾನಂದ

image


3. ದೇವರು ಎಂದರೆ ಯಾರು ಬಡವರ ಸೇವಕನೆ ದೇವರು ಬಡವರ ಸೇವೆಯೇ ದೇವರ ಕಾರ್ಯ

ಮಹಾತ್ಮ ಗಾಂಧೀಜಿ

image


4. ನಮ್ಮ ಕರ್ಮ ಫಲಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯ

ಆದುದರಿಂದ ನಾವು ಒಳ್ಳೆಯ ಕೆಲಸಗಳನ್ನು ಮಾಡಲು ಮುಂದಾಗೋಣ

ಬುದ್ಧ

image


5. ಓದು ದೊಡ್ಡುದೇ, ಆದರೆ ಮನುಷ್ಯ ಓದಿ ಕಲಿಯೋದಕಿಂತ ಹೆಚ್ಚು ಸಂಗತಿಗಳನ್ನು

ತಾನೇ ಬದುಕಿ ಕಲಿಯುತ್ತಾನೆ,ಸುತ್ತಲ ಬದುಕನ್ನು ನೋಡಿ ಕಲಿಯುತ್ತಾನೆ

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

image


6. ತನುವಿನ ಕೋಪ ತನ್ನ ಹಿರಿತನದ ಕೇಡು

ಮನದ ಕೋಪ ತನ್ನ ಅರಿವಿನ ಕೇಡು

ಬಸವಣ್ಣ

image


7. ನಿಮಗೆ ಕಷ್ಟ ಮುಜುಗರ ಎನ್ನಿಸುವ ಸಂದರ್ಭಗಳಲ್ಲಿ ಕ್ಷಮಿಸುವುದು ಅಭ್ಯಾಸವಾದರೆ

ನಿಮ್ಮ ಕಷ್ಟಗಳು ತಿಳಿಯಾಗಿ ಮುಖದಲ್ಲಿ ನಗು ಮೂಡುತ್ತದೆ

ಮಾರ್ಕ್‌ಟ್ವೈನ್

image


8. ಶಿಕ್ಷಣದ ಬೇರುಗಳು ಕಹಿಯಾಗಿರಬಹುದು

ಆದರೆ ಅದರ ಫಲ ಸಿಹಿಯಾಗೆ ಇರುತ್ತದೆ

ಅರಿಸ್ಟಾಟಲ್

image


9. ಶಿಕ್ಷಣ ಎಂಬುದು ನಿನ್ನೊಳಗಿನಿಂದಲೇ ಬರುತ್ತದೆ.

ಹೋರಾಟ, ಪ್ರಯತ್ನ ಮತ್ತು ಚಿಂತನೆಯ ಮೂಲಕ ನೀನು ಅದನ್ನು ಪಡೆಯಬಹುದು

ನೆಪೋಲಿಯನ್

image


10. ಬಡತನ ಕಲಿಸುವ ಪಾಠ ಸುಖದಿಂದ ಬರುವುದಿಲ್ಲ

ಅಂತಹ ಅನುಭವ ಹೊಸತನದ ದಾರಿ

ಜಿಮ್ ಡೀನ್

11. ಸುಳ್ಳುಗಾರನ ಅತಿ ಸಮೀಪದ ಸ್ನೇಹಿತ ಭೀತಿ,

ಸತ್ಯವಂತನ ಅತಿ ಸಮೀಪದ ಸ್ನೇಹಿತ ನಿರ್ಭೀತಿ

ಜವಾಹರ್ ಲಾಲ್ ನೆಹರು

image


12. ಅಸೂಹೆ ಮನಸಿನ ಪ್ರಬಲ ಶತ್ರು ಅದನ್ನು ಮೊದಲು ತೊಲಗಿಸಬೇಕು

ಬರ್ಟ್ರೆಂಡ್ ರಸೆಲ್

    Share on
    close